Sunday, 25 March 2018

ವಸಂತ ವೇದಪಾಠ ಶಾಲೆ ಮತ್ತು ಶಂಕರ ಜಯಂತಿ ಕಾರ್ಯಕ್ರಮ ವಿವರ

ವೇದ ಬಂಧುಗಳೇ
 ಬಾರಿಯ ವಸಂತ ವೇದ ಪಾಠ ಶಾಲೆ ಮೈಕಾನ ಶ್ರೀ ಗುರು ರಾಧಾಕೃಷ್ಣ ಭಟ್ಟ ಇವರ ನಿವಾಸದಲ್ಲಿ ದಿನಾಂಕ 15/04/2018 ರೆಂದು ಆರಂಭಗೊಂಡು 13/05/2018 ರಂದು ಸಂಪ್ಪನ್ನ ಗೊಳ್ಳಲಿದೆ
ಶಂಕರ ಜಯಂತಿಯು ಶ್ರೀ ಕ್ಷೇತ್ರ ಅಗಲ್ಪಾಡಿ ಪರಿಸರದಲ್ಲಿ ದಿನಾಂಕ 20/04/2018 ರಂದು ಜರುಗಲಿದೆ
ತಮಗೆ ಆದರದ ಸ್ವಾಗತ