Saturday, 12 August 2023

🕉️ ಧಾರ್ಮಿಕ ಚಿಂತನಾ ಸತ್ರ - 2 🕉️ ದಿನಾಂಕ: 08-10-2023, ಆದಿತ್ಯವಾರ.

ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ (ರಿ.) ಬೆಂಗಳೂರು ಇದರ ಆಶ್ರಯದಲ್ಲಿ

🕉️ ಧಾರ್ಮಿಕ ಚಿಂತನಾ ಸತ್ರ - 2 🕉️

ದಿನಾಂಕ: 08-10-2023, ಆದಿತ್ಯವಾರ.

ಸ್ಥಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಗಲ್ಪಾಡಿ.

ವಿಷಯ: ಪೂರ್ವ ಷೋಡಶ ಸಂಸ್ಕಾರ (ಆಶ್ವಲಾಯನ ಸೂತ್ರಾನುಸಾರಿ).

ಸಮಯ: ಬೆಳಗ್ಗೆ 9.00 ರಿಂದ ಸಂಜೆ 5.00

ಬೆಳಗ್ಗೆ 9.00 ಗಂಟೆಗೆ - ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ: ಶ್ರೀಯುತ ವಾಸುದೇವ ಭಟ್, ಉಪ್ಪಂಗಳ. ಅನುವಂಶಿಕ ಮೊಕ್ತೇಸರರು, ಶ್ರೀ ಕ್ಷೇತ್ರ ಅಗಲ್ಪಾಡಿ.

ಭಾಗವಹಿಸುವ ವಿದ್ವಾಂಸರು:

🎓 ಘನಪಾಠಿ ವಿದ್ವಾನ್ ಡಾ. ಕೃಷ್ಣಮೂರ್ತಿ ಬಾಯರಿ - ಶಾಸ್ತ್ರ ಪ್ರಾಧ್ಯಾಪಕರು, ಸಂಸ್ಕೃತ ಮಹಾ ವಿದ್ಯಾಲಯ, ಬೆಂಗಳೂರು.

🎓 ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ - ಜೌತಿಷ, ವೈದಿಕ ವಿದ್ವಾಂಸರು, ಬಾಯಾರು.

ಕಾರ್ಯಕ್ರಮ ನಿರ್ವಹಣೆ : ಡಾ. ರಾಧಾಕೃಷ್ಣ ಭಟ್ಟ ಬೇಂಗ್ರೋಡಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಸೂರ್ಯನಾರಾಯಣ ಭಟ್ ಕಶೆಕೋಡಿ ( ಕಲಾಶ್ರಯ)  📱8105437183

ನಾಗರಾಜ ಉಪ್ಪಂಗಳ, ಬೆಂಗಳೂರು (ಅಧ್ಯಕ್ಷರು, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್)  📱9535000365