IMPORTANT NOTICE

New official website is designed for Karada Community. Please visit www.karadavishwa.com for more details.

Friday, 8 December 2023

ಅಭಿನಂದನೆಗಳು ಧೃತಿ ಕೊರೆಕ್ಕಾನ

ಅಭಿನಂದನೆಗಳು  ಧೃತಿ ಕೊರೆಕ್ಕಾನ 💐💐💐

ಜಿಲ್ಲಾ ಮಟ್ಟದ  ಶಾಲಾ  ಕಲೋತ್ಸವದದಲ್ಲಿ English ಪದ್ಯ ರಚನೆಯಲ್ಲಿ A Grade ನೊಂದಿಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆ ಗೆ ಆಯ್ಕೆ ಆಗಿದ್ದಾಳೆ. 

ಈಕೆ ಕರಾಡ ಮಹಿಳಾ ವೇದಿಕೆ ಆಗಲ್ಪಾಡಿ ವಲಯದ ಅಧ್ಯಕ್ಷೆ ಶ್ರೀಮತಿ ಸವಿತಾ ಕೊರೆಕ್ಕಾನ ಹಾಗೂ  ಕೃಷ್ಣಾನಂದ ಕೊರೆಕ್ಕಾ ನ ದಂಪತಿ ಯ ಪುತ್ರಿ. 💐 ಶುಭ ಹಾರೈಕೆಗಳು💐