Sunday, 3 April 2016
Saturday, 2 April 2016
Thursday, 31 March 2016
ಇದು ಸತ್ಯ
ಭಾರತದಲ್ಲಿ ಇರುವ ಲಕ್ಷಾಂತರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಇದ್ದರೂ
ಶಬರಿಮಲೆ ದೇವಾಲಯ ಒಂದರಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಂದ ಮಾತ್ರಕ್ಕೆ ಸುಪ್ರಿಮ್
ಕೋರ್ಟು ಪ್ರಶ್ನೆ ಮಾಡುತ್ತೆ!!!
ಆದ್ರೆ ಸಾವಿರಾರು ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಂದರೂ ಸುಪ್ರಿಮ್ ಕೋರ್ಟು ಯಾಕೆ ಪ್ರಶ್ನೆ ಮಾಡಲ್ಲ??▶ ಜಗತ್ತಿನ ಅತಿ ಶ್ರೀಮಂತರಾಷ್ಟ್ರ ಅಮೇರಿಕಾ ಗೋಮೂತ್ರದ ಪೇಟೆಂಟ್ ಏಕೆ ಪಡೆದುಕೊಂಡಿದೆ..?,
ಆದ್ರೆ ಸಾವಿರಾರು ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಂದರೂ ಸುಪ್ರಿಮ್ ಕೋರ್ಟು ಯಾಕೆ ಪ್ರಶ್ನೆ ಮಾಡಲ್ಲ??▶ ಜಗತ್ತಿನ ಅತಿ ಶ್ರೀಮಂತರಾಷ್ಟ್ರ ಅಮೇರಿಕಾ ಗೋಮೂತ್ರದ ಪೇಟೆಂಟ್ ಏಕೆ ಪಡೆದುಕೊಂಡಿದೆ..?,
ಅಮೇರಿಕಾ ಗೋಮೂತ್ರ ದಿಂದ ಅನೇಕ ಕ್ಯಾನ್ಸರ್ ನಿಯಂತ್ರಕ ಔಷಧಿಗಳನ್ನು ತಯಾರಿಸುತ್ತಿದೆ..
(ಆದರೆ ಭಾರತೀಯರಾದ ನಾವು ಗೋವಿನ ಬಗ್ಗೆ , ಗೋಸಂರಕ್ಷಣೆಯ ಬಗ್ಗೆ ಮಾತನಾಡಿದರೆ ಕೋಮುವಾದ..!)
▶ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸೇಟನ್ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆಯನ್ನು ವಿದ್ಯಾರ್ಥಿಗಳು ಓದಲೇಬೇಕಿದೆ..
(ನಮ್ಮಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಹೊರಟರೆ ಬುದ್ಧಿಜೀವಿಗಳು ಊಳಿಡುತ್ತವೆ..ಭಗವದ್ಗೀತೆಯನ್ನೇ ಸುಡಲು ಮುಂದಾಗುತ್ತವೆ.)
▶ ಮುಸ್ಲಿಂ ಪ್ರಾಬಲ್ಯವಿರುವ ಇಂಡೊನೇಷಿಯಾ ದೇಶ ತನ್ನ ವಾಯುಯಾನಸಂಸ್ಥೆಗೆ
"ಗರುಡ ಇಂಡೋನೇಷಿಯಾ ಐರ್ಲೈನ್ಸ್"
ಎಂಬ ಹೆಸರಟ್ಟಿದೆ..
ಇಂಡೋನೇಷಿಯಾದ ರಾಷ್ಟೀಯ ಸಂಕೇತ -Garuda Pancasila..
ವಿಷ್ಣುವಿನ ವಾಹನ ಗರುಡಕ್ಕೂ ಇಂಡೋನೇಷಿಯಾಕ್ಕೂ ಹತ್ತಿರದಸಂಬಂಧವಿದೆ..
"ಗರುಡ ಇಂಡೋನೇಷಿಯಾ ಐರ್ಲೈನ್ಸ್"
ಎಂಬ ಹೆಸರಟ್ಟಿದೆ..
ಇಂಡೋನೇಷಿಯಾದ ರಾಷ್ಟೀಯ ಸಂಕೇತ -Garuda Pancasila..
ವಿಷ್ಣುವಿನ ವಾಹನ ಗರುಡಕ್ಕೂ ಇಂಡೋನೇಷಿಯಾಕ್ಕೂ ಹತ್ತಿರದಸಂಬಂಧವಿದೆ..
(ನಾವಿಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಸಂಘ-ಸಂಸ್ಥೆಗಳಿಗೆಹಿಂದೂ ಹೆಸರನ್ನಿಡಲುಪ್ರತಿಭಟನೆ ಮಾಡಬೇಕಿದೆ.)
▶ ಇಂಡೋನೇಷಿಯಾ ತನ್ನ ಅತಿಮೌಲ್ಯದ (೨೦೦೦೦) ನೋಟಿನ ಮೇಲೆ ಗಣೇಶನ ಚಿತ್ರವನ್ನುಪ್ರಿಂಟ್ ಮಾಡುತ್ತದೆ...
(ನಮ್ಮ ದೇಶದ ಯಾವ ನೋಟಿನ ಮೇಲೆ ಹಿಂದೂದೇವರ ಚಿತ್ರವಿದೆ..?)
▶ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಯಾವಾಗಲೂ ಆಂಜನೇಯನ ಗುಣಗಾನವನ್ನು ಮಾಡುತ್ತಾರೆ.
(ನಮ್ಮ ರಾಜಕಾರಣಿಗಳು ಜಾತ್ಯತೀತತೆಯ ಸೋಗಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.)
▶ ಇಡೀ ಪ್ರಪಂಚವೇಕೆ ಯೋಗ , ಪ್ರಾಣಾಯಾಮಗಳನ್ನುಕಲಿಯಲು ಹಾತೊರೆಯುತ್ತಿದೆ..?
(ನಮ್ಮ ಶಾಲೆಗಳ ಪಠ್ಯದಲ್ಲಿ ಯೋಗ , ಪ್ರಾಣಾಯಾಮ ಸೇರಿಸುವಂತಿಲ್ಲ..ಕೋಮುವಾದ...!!)
▶ ಜರ್ಮನಿಯ ಐರ್ಲೈನ್ಸ್ ಹೆಸರೇಕೆ
"ಲುಪ್ತಹಂಸ"..?
ಇದು ಕೋಮುವಾದಿ ಭಾಷೆಸಂಸ್ಕೃತಪದ..
ಲುಪ್ತ ಅಂದರೆ ಮರೆ ..
ಅಂದರೆ ಮರೆಯಾಗುವ ಹಂಸ..
"ಲುಪ್ತಹಂಸ"..?
ಇದು ಕೋಮುವಾದಿ ಭಾಷೆಸಂಸ್ಕೃತಪದ..
ಲುಪ್ತ ಅಂದರೆ ಮರೆ ..
ಅಂದರೆ ಮರೆಯಾಗುವ ಹಂಸ..
(ಹಾಗಾದರೆ ಸಂಸ್ಕೃತಭಾಷೆಯನ್ನು ಅತಿಯಾಗಿ ಪ್ರೀತಿಸುವ ಜರ್ಮನ್ನರೂ ಕೋಮುವಾದಿಗಳು...!!)
▶ ಅಪ್ಘಾನಿಸ್ತಾನದ ಒಂದು ಪರ್ವತದ ಹೆಸರೇಕೆ "ಹಿಂದುಕುಶ್"..?
▶ ಹಿಂದಿ, ಹಿಂದುಸ್ತಾನ್, ಹಿಂದೂ ಮಹಾಸಾಗರ ಹೆಸರುಗಳೇಕಿವೆ..?
(ಇದನ್ನೆಲ್ಲಾ ಬದಲಾಯಿಸುವ ಪ್ರಸ್ತಾಪ ನಿಮ್ಮಿಂದ ಬರಬಹುದು ಬಿಡಿ..!!)
▶ ವಿಯೆಟ್ನಾಂದಲ್ಲಿ ೪೦೦೦ ವರ್ಷಗಳಿಗಿಂತಲೂ ಹಿಂದಿನದಾದ ವಿಷ್ಣುವಿನ ಮಂದಿರವೇಕಿದೆ..?
▶ ಅಮೇರಿಕಾದ ಖ್ಯಾತ ವಿಜ್ಞಾನಿ ಡಾ. ಹೊವಾರ್ಡ್ , ಗಾಯತ್ರಿ ಮಂತ್ರ ಒಂದು
ಕ್ಷಣಕ್ಕೆ೧೧೦೦೦೦ ಧ್ವನಿ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ..ಇದು ಅತ್ಯಂತ
ಶಕ್ತಿಶಾಲಿ ಮಂತ್ರಎಂದು ಕಂಡುಹಿಡಿದಿದ್ದೇಕೆ..?
(ಡಾ.ಹೋವಾರ್ಡ್ ದೊಡ್ಡ ಕೋಮುವಾದಿ..!!)
▶ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಎಂಬ ಗ್ರಂಥವನ್ನು ಓದಿದ ಉತ್ತರಪ್ರದೇಶದಬರ್ವಾಲ ಮಸೀದಿಯ ಇಮಾಮನೊಬ್ಬ ಮಹೇಂದ್ರ ಪಾಲ್ ಆರ್ಯ ಆಗಿದ್ದೇಕೆ..?
▶ ಹೋಮವೆಂಬುದು ಮೂಢನಂಬಿಕೆಯಾಗಿದ್ದರೆ , ಮನೆಯಲ್ಲಿ ಹೋಮವನ್ನು ಮಾಡುತ್ತಿದ್ದಖುಷ್ವಾಹ್ ಕುಟುಂಬ , ಭೋಪಾಲ್ ಅಗ್ನಿದುರಂತದಿಂದ ಬಚಾವಾಗಿದ್ದು ಹೇಗೆ..?
▶ ತುಪ್ಪ ಹಾಗೂ ಗೋಮಯವನ್ನು ಸುಡುವುದರಿಂದ ಗಾಳಿಯಲ್ಲಿರುವ ಮಾಲಿನ್ಯ
ದೂರಾಗಿಆಕ್ಸೀಜನ್ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಧೃಡಪಟ್ಟಿದ್ದು
ಹೇಗೆ..?
▶ ಅಮೇರಿಕಾದ ಪ್ರಸಿದ್ಧ ಚಿತ್ರನಟಿ ಜೂಲಿಯಾ ರಾಬರ್ಟ್ಸ್ ಹಿಂದೂಧರ್ಮವನ್ನು ಸ್ವೀಕರಿಸಿಪ್ರತಿನಿತ್ಯ ಮಂದಿರಕ್ಕೆ ಹೋಗುವುದೇಕೆ..?
ಇವಳಂತಹ ಅದೆಷ್ಟೋ ಜನರು ಪ್ರತಿನಿತ್ಯ ಸನಾತನಸಂಸ್ಕೃತಿಯತ್ತ ಬರುತ್ತಿರುವುದೇಕೆ..?
ಇವಳಂತಹ ಅದೆಷ್ಟೋ ಜನರು ಪ್ರತಿನಿತ್ಯ ಸನಾತನಸಂಸ್ಕೃತಿಯತ್ತ ಬರುತ್ತಿರುವುದೇಕೆ..?
▶ ರಾಮಾಯಣ ಸುಳ್ಳಾದರೆ ರಾಮಸೇತುವೆಯೇಕೆ..?
▶ ಕೃಷ್ಣ ಸುಳ್ಳಾದರೆ
ಸಮುದ್ರದೊಳಗಿನ ಮಥುರೆಯೇಕೆ..?
ಸಮುದ್ರದೊಳಗಿನ ಮಥುರೆಯೇಕೆ..?
▶ ಮಹಾಭಾರತ ಸುಳ್ಳಾದರೆ , ನ್ಯಾಶನಲ್ ಜಿಯೋಗ್ರಾಫಿಕ್ ಹಾಗೂ ಭಾರತೀಯ
ಸೇನೆಯ ಜಂಟಿಕಾರ್ಯಾಚರಣೆಯಲ್ಲಿ ಭಾರತದ ಉತ್ತರದಲ್ಲಿ ಸಿಕ್ಕ ೮೦ ಅಡಿ ಉದ್ದದ
ಅಸ್ಥಿಪಂಜರಘಟೋತ್ಕಚನದೇ ಎಂದು ಸಾಬೀತಾಗಿರುವುದೇಕೆ..?
▶ ಅಮೇರಿಕಾದ ವಾಯುಸೇನೆ ಅಪ್ಘಾನಿಸ್ತಾನದ ಕಂದಹಾರದಲ್ಲಿ , ಸುಮಾರು
೫೦೦೦ವರ್ಷಕ್ಕಿಂತಲೂ ಹಳೆಯದಾದ ಮಹಾಭಾರತದ ಕಾಲದಲ್ಲಿದ್ದ ವಿಮಾನವನ್ನು
ಹೇಗೆಗುರುತಿಸಿತು..?
▶ ದೆಹಲಿಯಲ್ಲಿ ಇಂದ್ರಪ್ರಸ್ಥ ಹೇಗೆ ರೂಪುಗೊಂಡಿತು..?
ಇನ್ನೂ ಅದೆಷ್ಟೋ ವಿಷಯಗಳಿವೆ..ಸದ್ಯಕ್ಕೆ ಸಾಕು..
ಚಿಂತಿಸಿ..
ಏಕೆಂದರೆ ಚಿಂತಕರು ನೀವು..!!!
Subscribe to:
Posts (Atom)