Sunday, 25 March 2018
Sunday, 4 March 2018
Sunday, 25 February 2018
SHATAMANADA SAMBHRAMA 2021
ಶ್ರೀ
ಕ್ಷೇತ್ರ
ಅಗಲ್ಪಾಡಿ
-
ಶತಮಾನದ
ಸಂಭ್ರಮ
೨೦೨೧
-
ಅಭಿವೃದ್ಧಿ
ಕಾರ್ಯಗಳ
ಕುರಿತ
ವಿವರ
ನಿಮಗೆ ಈ ಹಿಂದೆ ತಿಳಿಸಿದಂತೆ " ಶತಮಾನದ ಸಂಭ್ರಮ ೨೦೨೧" ರ ಮೊದಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅವುಗಳ ವಿವರ ಹೀಗಿದೆ.
೧. ಕೊಡಿಮರ ಬದಲಾವಣೆ - ನೂತನ ಕೊಡಿಮರಕ್ಕೆ ಬೇಕಾದ ಮರ ಈಗಾಗಲೇ ಶ್ರೀ ಕ್ಷೇತ್ರ ತಲುಪಿದ್ದು ( ವೆಚ್ಚ ೪.೬೫ ಲಕ್ಷ) ಮುಂದಿನ ಹಂತಗಳು ಇನ್ನು ಆರಂಭವಾಗಲಿವೆ ( ಒಟ್ಟು ವೆಚ್ಚ - ೨೫ ಲಕ್ಷ - ಅಂದಾಜು)
೨. ಸಂಪೂರ್ಣ ವೈರಿಂಗ್ ಮತ್ತು ಹೊಸ ಜನರೇಟರ್ : ದೇವಸ್ಥಾನದ ಪರಿಸರದ ಮುಂದಿನ ಯೋಜನೆಗಳನ್ನು ದ್ರಿಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ವೈರಿಂಗ್ ಬದಲಾಯಿಸಲಾಗಿದ್ದು ಹೊಸ ೩೦ ಕೆ ವಿ ಆ ಜನರೇಟರ್ ಒಂದನ್ನು ಖರೀದಿ ಮಾಡಲಾಗಿದೆ ( ಒಟ್ಟು ವೆಚ್ಚ - ೭ ಲಕ್ಷ)
೩. ಪಾರ್ಕಿಂಗ್ ವ್ಯವಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ನೆಲ ಸಮ ಗೊಳಿಸುವ ಯೋಜನೆ : ಈಗಾಗಲೇ ಸುಮಾರು ೩೫ ಲಕ್ಷ ವೆಚ್ಚದ ಕ್ಷೇತ್ರಕ್ಕೆ ಲಗ್ತಿಯಲ್ಲಿರುವ ಸ್ಥಳಕ್ಕೆ ಮುಂಗಡ ೨ ಲಕ್ಷ ನೀಡಿದ್ದು , ಸಮತಟ್ಟಾಗಿಸಲು ಕ್ಷೇತ್ರ ಶಾಲೆಯ ಸಮೀಪದಿಂದ ಮಣ್ಣು ಸಾಗಿಸುವ ಕಾರ್ಯ ( ಸುಮಾರು ೫ ಲಕ್ಷ) ಆರಂಭಿಸಲಾಗಿದೆ - ಒಟ್ಟು ವೆಚ್ಚ ಅಂದಾಜು ೪೫ ಲಕ್ಷ - ( ನೋಂದಾವಣೆ ಸಹಿತ)
೪. ಗೋಶಾಲೆ : ಸುಮಾರು ೮ ಲಕ್ಷ ವೆಚ್ಚದ ಗೋಶಾಲೆಗೆ ಶಕುಸ್ಥಾಪನೆ ಮಾಡಲಾಗಿದ್ದು ಮುಂದಿನ ವಾರದಿಂದ ಕೆಲಸ ಆರಂಭವಾಗಲಿದೆ.
ಈ ಎಲ್ಲ ಯೋಜನೆಗಳು ಸಾಕಾರಗೊಂಡ ಬಳಿಕ ಇನ್ನುಳಿದ ಯೋಜನೆಗಳನ್ನು ಕೈಗೆತ್ತಿಕೊಂಡು ಶತಮಾನದ ಸಂಭ್ರಮದ ಸಂದರ್ಭದಲ್ಲಿ ನಮ್ಮೆಲ್ಲರ ಆರಾಧ್ಯ ದೇವಿಗೆ ಒಪ್ಪಿಸುವ ಬೃಹತ್ ಕಾರ್ಯ ನಮ್ಮಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಖಂಡಿತ ಮುಂದಿನ ದಿನಗಳಲ್ಲಿ ಮುಖತಃ ಭೇಟಿಗೆ ಪ್ರಯತ್ನ ಮಾಡಲಿದ್ದೇವೆ. ಈ ಯೋಜನೆಗಳಿಗೆ ನಿಮ್ಮ ಎಲ್ಲ ರೀತಿಯ ಸಹಕಾರ ನಮಗೆ ಅತೀ ಅಗತ್ಯ. ನೀವು ಸೇವಾ ಸಂಘದ ಕೆಳಗೆ ಸೂಚಿಸಿದ ಬ್ಯಾಂಕ್ ಖಾತೆಗೆ ತಮ್ಮ ದೇಣಿಗೆಯನ್ನು ಸಮರ್ಪಿಸಿ, ನಮಗೆ ಈ-ಮೇಲ್ rajuppangala@gmail.com ಮುಖಾಂತರ ತಿಳಿಸಿದಲ್ಲಿ ನಿಮ್ಮ ರಶೀದಿಯನ್ನು ನಿಮಗೆ ಕಳುಹಿಸಿ ಕೊಡಲಾಗುವುದು.
Bank Name : Kerala Gramin
Bank , Jayanagara Branch
Account Name : Agalpady Sri
Durgaparameshwari Seva Sangha
SB Account No :
40413100002587
IFSC Code: KLGB0040413
ತಮ್ಮ ಸಹಕಾರದ ನಿರೀಕ್ಷೆಯಲ್ಲಿ
President and members
Seva Sangha Agalpady
_
Thanks and Regards
Nagaraj Uppangala
M No : 95350 00365
M ID :
rajuppangala@gmail.com
SHREE
TEMPLE AGALPADY
SHATAMANADA SAMBHRAMA 2021
A
BREIF REPORT ON DEVELOPMENT ACTIVITIES TAKEN-UP
DEAR DEVOTEE,
As informed you earlier, before “ Shatamanada Sambhrama 2021” there are many development activities which are taken up – the details are as follows:
1. Kodi Mara : The installation of new kodimara , the tree relating to the same has reached the temple ( cost 4.65 Lacs), the future related process has begun. ( Total cost appox – 25 Lacs)
2. Wiring and Generator : keeping in Mind the future development , the entire wiring has been revamped and a 30KVA new generator has been procured . ( The total cost Rs. 7 Lacs)
3. Parking : for the purpose of providing the parking facility we have given advance of Rs. 2 Lacs for 140 Cents of land and the ground filling activity has been taken-up on a war-footing (cost around 5 Lacs) . the total cost of this project is estimated to be 45 Lacs including the transfer of ownership cost.
4. Goshale : we have already laid foundation stone for the new go-shala , the estimated cost is Rs. 8 Lacs. The work would begin in the next week.
All these need to be concluded before we take up the next pending projects and need to be offered to shri durga mata before the year 2021. In the near future we will try to meet you personally. To make all these successful, we need your support. You are requested to send the donations for the purpose to the following account and just a email to “ rajuppangala@gmail.com” with information. We will make sure that you receive the receipt from the temple for the same.
Bank Name : Kerala Gramin Bank , Jayanagara Branch
Account Name : Agalpady Sri
Durgaparameshwari Seva Sangha
SB Account No :
40413100002587
IFSC Code: KLGB0040413
President and members
Seva Sangha Agalpady
_
Thanks and Regards
Nagaraj Uppangala
M No : 95350 00365
M ID :
rajuppangala@gmail.com
Subscribe to:
Posts (Atom)