Sunday, 19 July 2020
CONGRATULATIONS VAISHNAVI
Vaishnavi D/O Rammohan & Sumana ,Bisilumale (Balekkala) secured 10th Rank in PUC Science.
CONGRATULATIONS 🎉.
TOPPERS
Thursday, 16 July 2020
CONGRATULATIONS ROHITH PARADKAR
ರೋಹಿತ್ ಪರಾಡ್ಕರ್ - ಯರ್ಫಲೆ ಸುಬ್ಬಣ್ಣ ನವರ ಪುತ್ರ ,ದ್ವಿತೀಯ ಪಿಯುಸಿಯಲ್ಲಿ ನೂರಕ್ಕೆ 97 ಕ್ಕೂ ಅಧಿಕ ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಪಠ್ಯ ಕ್ರಮಗಳ ಜೊತೆಗೆ, ತಬಲ,ಹಾಡುಗಾರಿಕೆ , ಭಜನೆ ಯಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಪರಿಣಿತನಾಗಿದ್ದಾನೆ . ಅಭಿನಂದನೆಗಳು ರೋಹಿತ್. ಶುಭವಾಗಲಿ. 💐🙏
Newer Posts
Older Posts
Home
Subscribe to:
Posts (Atom)