IMPORTANT NOTICE

New official website designed for Karada Community. Please visit www.karadavishwa.com for more details.

Saturday, 16 September 2017

ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಅಗಲ್ಪಾಡಿ - Mission 386

ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಅಗಲ್ಪಾಡಿ

ಆತ್ಮೀಯ ಭಗವದ್ಭಕ್ತರೇ ,

 ಶ್ರೀ ಕ್ಷೇತ್ರವು 2021 ಹೊತ್ತಿಗೆ 1೦೦ ವರುಷಗಳನ್ನು ಪೂರೈಸಲಿದ್ದು , ಸಂದರ್ಭಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ , ಸೇವಾ ಸಂಘದ ಜೊತೆಗೂಡಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ . ಮಿಷನ್ 386, ನಿಟ್ಟಿನಲ್ಲಿ ನಾವು ಕೈಗೊಂಡ ಯೋಜನೆಗಳಿಗೆ ಒಂದು ಉಪನಾಮ . ಹತ್ತು ಹಲವಾರು ಯೋಜನೆಗಳಲ್ಲಿ ಕೆಲವನ್ನು ಕೆಳಗೆ ನಮೂದಿಸಿದ್ದೇವೆ.

. ಕೊಡಿಮರದ ಬದಲಾವಣೆ

. ಕನಿಷ್ಠ 10000 ಚದರ ಸುಸಜ್ಜಿತ ಸಭಾಭವನ

ಯಾತ್ರಾರ್ಥಿಗಳ ವಿಶ್ರಾಂತಿಗಾಗಿ ಕನಿಷ್ಠ 10 ಕೊಠಡಿಗಳು ಮತ್ತು ಜಗದ್ಗುರು ಯಾ ಇತರ ಸ್ವಾಮೀಜಿ ಯಾ ಹಿರಿಯ ಗೌರವಾನ್ವಿತ ವಕ್ತಿಗಳ ವಿಶ್ರಾಂತಿಗೆ ವಿಶೇಷ ಕೊಠಡಿ

. ಸುಸಜ್ಜಿತ ಗೋಶಾಲೆ

. ವಾಹನಗಳ ಪಾರ್ಕಿಂಗ್ ಸೌಕರ್ಯ

. ದೇವಸ್ಥಾನದ ಒಳಗಡೆ ಜ್ಯೋತಿಷಿಗಳ ಮಾರ್ಗದರ್ಶನದಂತೆ ಮಾಡಬೇಕಾದ ಕೆಲವು ವ್ಯವಸ್ಥೆಗಳು

ಎಲ್ಲ ಯೋಜನಗಳಿಗೆ ನಿಮ್ಮ ಸಲಹೆಗಳನ್ನು ಮತ್ತು ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ದಿನಾಂಕ 17 ಸೆಪ್ಟೆಂಬರ್ 2017 ಪೂರ್ವಾಹ್ನ 1. ೦೦ ರಿಂದ ಶ್ರೀ ಕ್ಷೇತ್ರದ ಪರಿಸರದಲ್ಲಿ ಭಕ್ತವೃಂದದ ಸಭೆಯನ್ನು ಕರೆಯಲಾಗಿದೆ .

ತಮ್ಮ ಉಪಸ್ಥಿತಿಯನ್ನು ನಿರೀಕ್ಷಿಸುವ

ಆಡಳಿತ ಮಂಡಳಿ
ಶ್ರೀ ಕ್ಷೇತ  /ಸೇವಾ ಸಂಘ 

Dear Devotee


Shri Temple Agalpady would be celebrating 100 years in 2021. To celebrate this occasion in a great way the trustees and seva sangha has decided to have many development activities , of them few are as follows:


1.       Dwajastamba to be changed
2.       A minimum 10000 sq ft building with all amenities
3.       A minimum of 10 rooms for the temple devotee use, along with a special room for the stay of jagadguru/ swamiji /VIP visiting the temple
4.       A well equipped Goshala
5.       A spacious parking area
6.       As per the advice of the astrologer, various changes to be done in the temple

To implement all these plans, we look forward for your valuable suggestions. In this connection there would be a meeting under “ Mission 386” scheduled for 17th Sept 2017 at the temple premises.

Awaiting your presence

Management Committee
Temple/Seva Sangha

--
Thanks and Regards

Nagaraj U
9535000365