IMPORTANT NOTICE

New official website is designed for Karada Community. Please visit www.karadavishwa.com for more details.

Thursday, 7 July 2016

CONGRATS!!!! AATMIKA

                    ರಾಷ್ಟ್ರೀಯ ಸ್ಪೆಲ್ ಬೀ ಸ್ಪಧೆ೯ಯಲ್ಲಿ ಆತ್ಮಿಕಾಗೆ ಪ್ರಶಸ್ತೀ 
ಬೆ೦ಗಳೂರು: ರಾಷ್ಟ್ರೀಯ ಮಟ್ಟದ ಸ್ಪೆಲ್ ಬೀ ಸ್ಪಧೆ೯ಯಲ್ಲಿ ನಗರದ ಪಿಎಸ್‍ಬಿಬಿಎಲ್‍ಎಲ್‍ಎ ಶಾಲೆಯ 3ನೇ ತರಗತಿ ವಿದ್ಯಾಥಿ೯ನಿ ಆತ್ಮಿಕಾ ಭಾರದ್ವಾಜ್ ಜ೦ಟಿಯಾಗಿ ಮೊದಲ ರ್ಯಾ೦ಕ್ ಪಡೆದಿದ್ದಾರೆ. ಕಳೆದ ಮಾಚ್‍೯ನಲ್ಲಿ  ನಡೆದ ಪರೀಕ್ಷೆಯಲ್ಲಿ ಪ್ರಸನ್ನ ಭಾರದ್ವಾಜ್ ಹಾಗೂ ಶೋಭಾ ಉಪ್ಪ೦ಗಳ ಅವರ ಪುತ್ರಿಯಾದ ಆತ್ಮಿಕಾ 100ಕ್ಕೆ 100 ಅ೦ಕಗಳಿಸಿದ ಸಾಧನೆ ಮಾಡಿದ್ದಾರೆ. ಆ೦ಗ್ಲ ಭಾಷೆ ಕುರಿತು ರಾಜ್ಯ, ರಾಷ್ಟ್ರ ಹಾಗೂ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೆಲ್ ಬೀ ಸ೦ಸ್ಥೆಯು ಈ ಪರೀಕ್ಷೆ ನಡೆಸುತ್ತದೆ. ಆ.7ರ೦ದು ಚೆನ್ನೆ„ನಲ್ಲಿ ನಡೆಯಲಿರುವ ಕಾಯ೯ಕ್ರಮದಲ್ಲಿ ಪ್ರಶಸ್ತೀ ವಿತರಿಸಲಾಗುತ್ತದೆ.

No comments:

Post a Comment