IMPORTANT NOTICE

New official website is designed for Karada Community. Please visit www.karadavishwa.com for more details.

Monday, 8 October 2018

ಕರಾಡ ಸಮಾಜೋತ್ಸವ ದ ಆಮಂತ್ರಣ SEP 22, 23


ಪ್ರಿಯ ಸಮಾಜ ಬಾಂಧವರೇ,
ಇದೇ ಬರುವ ಸೆಪ್ಟೆಂಬರ್ ೨೨, ೨೩ ರಂದು ನಡೆಯುವ ಸಮಾಜೋತ್ಸವಕ್ಕೆ ತಮ್ಮನ್ನು ಆಮಂತ್ರಿಸುತ್ತಾ , ಆಮಂತ್ರಣ ಪತ್ರಿಕೆಯನ್ನು ಕಳಿಸುತ್ತಿದ್ದೇನೆ.

ತಾವೆಲ್ಲರೂ, ಬಂದು ಈ ಸಮಾಜೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ತಾನು ಮನ ಧನ ಸಹಕಾರಗಳೊಂದಿಗೆ ಹುರುಪು ಉತ್ಸಾಹದಿಂದ ಪಾಲ್ಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ

Online Payment/Payment Transfer/Tez or Bhim Application user can provide the contributions by transferring the money to following Account

Account Name: KARADA BRAHMANA SAMAJA
Account No: 0582500102827101
IFSC Code: KARB0000058
Bank Branch: Karnataka Bank Chamaraj Pet Branch

ಎಸ. ಕೆ. ಮಂಜುನಾಥ ಭಟ್ ಮುಂಡಕಾನ
ಅಧ್ಯಕ್ಷರು 
ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು

No comments:

Post a Comment