IMPORTANT NOTICE

New official website is designed for Karada Community. Please visit www.karadavishwa.com for more details.

Thursday, 21 March 2019

ಪದ್ಮಶ್ರೀ ಬಿ. ಗಿರೀಶ್‌ ಭಾರದ್ವಾಜ್‌ಗೆ ವಿಟಿಯು ಗೌ| ಡಾಕ್ಟರೇಟ್‌


Date: 03/19/2019 06:30:00 

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಜ್ಞಾನ ಸಂಗಮ ಆವರಣದಲ್ಲಿ ಸೋಮವಾರ ನಡೆದ 18ನೇ ಘಟಿಕೋತ್ಸವದಲ್ಲಿ "ತೂಗು ಸೇತುವೆ'ಗಳ ನಿರ್ಮಾತೃ ಸುಳ್ಯ ಮೂಲದ ಪದ್ಮಶ್ರೀ ಬಿ. ಗಿರೀಶ್‌ ಭಾರದ್ವಾಜ್‌ ಅವರಿಗೆ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿ ಪ್ರದಾನ ಮಾಡಲಾಯಿತು.

No comments:

Post a Comment