Thursday, 7 July 2016

CONGRATS!!!! AATMIKA

                    ರಾಷ್ಟ್ರೀಯ ಸ್ಪೆಲ್ ಬೀ ಸ್ಪಧೆ೯ಯಲ್ಲಿ ಆತ್ಮಿಕಾಗೆ ಪ್ರಶಸ್ತೀ 
ಬೆ೦ಗಳೂರು: ರಾಷ್ಟ್ರೀಯ ಮಟ್ಟದ ಸ್ಪೆಲ್ ಬೀ ಸ್ಪಧೆ೯ಯಲ್ಲಿ ನಗರದ ಪಿಎಸ್‍ಬಿಬಿಎಲ್‍ಎಲ್‍ಎ ಶಾಲೆಯ 3ನೇ ತರಗತಿ ವಿದ್ಯಾಥಿ೯ನಿ ಆತ್ಮಿಕಾ ಭಾರದ್ವಾಜ್ ಜ೦ಟಿಯಾಗಿ ಮೊದಲ ರ್ಯಾ೦ಕ್ ಪಡೆದಿದ್ದಾರೆ. ಕಳೆದ ಮಾಚ್‍೯ನಲ್ಲಿ  ನಡೆದ ಪರೀಕ್ಷೆಯಲ್ಲಿ ಪ್ರಸನ್ನ ಭಾರದ್ವಾಜ್ ಹಾಗೂ ಶೋಭಾ ಉಪ್ಪ೦ಗಳ ಅವರ ಪುತ್ರಿಯಾದ ಆತ್ಮಿಕಾ 100ಕ್ಕೆ 100 ಅ೦ಕಗಳಿಸಿದ ಸಾಧನೆ ಮಾಡಿದ್ದಾರೆ. ಆ೦ಗ್ಲ ಭಾಷೆ ಕುರಿತು ರಾಜ್ಯ, ರಾಷ್ಟ್ರ ಹಾಗೂ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೆಲ್ ಬೀ ಸ೦ಸ್ಥೆಯು ಈ ಪರೀಕ್ಷೆ ನಡೆಸುತ್ತದೆ. ಆ.7ರ೦ದು ಚೆನ್ನೆ„ನಲ್ಲಿ ನಡೆಯಲಿರುವ ಕಾಯ೯ಕ್ರಮದಲ್ಲಿ ಪ್ರಶಸ್ತೀ ವಿತರಿಸಲಾಗುತ್ತದೆ.

ಕರಾಡ ಸಮುದಾಯದ ಬಾಂಧವರ ಶೃಂಗೇರಿ ಗುರು ದರ್ಶನ 2016

ಕರಾಡ ಪರಿಷತ್ , ಕರ್ನಾಟಕ
ಆತ್ಮೀಯರೇ,
ವಿಷಯ : ಕರಾಡ  ಸಮುದಾಯದ ಬಾಂಧವರ ಶೃಂಗೇರಿ ಗುರು ದರ್ಶನ 2016

ದಿನಾಂಕ : 31st July 2016, Sunday
ಸ್ಥಳ  : ಶೃಂಗೇರಿ ಗುರು ಆಶ್ರಮ , ಶೃಂಗೇರಿ

ಗುರುಗಳ ಆದೇಶದಂತೆ , ಬಾರಿಯ ಗುರು ದರ್ಶನ ಹಾಗೂ ಆಶೀರ್ವಚನ ಕಾರ್ಯಕ್ರಮವು ದಿನಾಂಕ 31st July 2016 ರ ರವಿವಾರ ಜರುಗಲಿದೆ . ಸಮಾಜ ಬಾಂಧವರಾದ  ತಾವು ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಭಾಗವಹಿಸಿ ಗುರುಗಳಿಂದ ಮಂತ್ರಾಕ್ಷತೆ ಸ್ವೀಕರಿಸಬೇಕಾಗಿ ಸವಿನಯ ವಿನಂತಿ.

ಪರಿಷತ್ ಪರವಾಗಿ
ಬಾಲಕೃಷ್ಣ ಭಟ್ ಕೋಳಿಕ್ಕಜೆ
Sub: Shringeri Guru Darshana

Date: 31st July 2016, at Shringeri Guru Nivasa, Shringeri.

As per the orders of the gurupeetha, the guru darshana during chaaturmasya is scheduled for 31st July 2016 Sunday. You are requested to be part of this gathering along with your family and friends and accept the mantrakshate from his holiness.

Regards

Balakrishna Bhat Kolikkaje

FREE STAY FACILITY AT BANGALORE

Dear Karada Member

FREE STAY FACILITY AT BANGALORE:


We are pleased to announce that,  Shri Pelthaje Chandrashekara Bhat, has offered a free stay facility at Bangalore for the boys who want to stay at Bangalore

this facility is free of cost to any one who wish to avail the same

Any one who is interested may please call  directly  and approach chandranna 


Address :  CHANDRASHEKAR BHAT PELTHAJE
MIG 256 (707)
2 MAIN, 4TH CROSS, 4TH PHASE, YELAHANKA NEW TOWN OPPOSITE GANESH TEMPLE, YELAHANKA BANGALORE-560064

PHONE: 9844110303.
 
You are requested to share the info with all at Karada.  kARADA BANGALORE wishes to thank Sri P C Bhat for his gesture.